User:K Devika Devaiah

From Wikidata
Jump to navigation Jump to search

ನನ್ನ ಹೆಸರು ಕೆ ದೇವಿಕ ದೇವಯ್ಯ. ನಾನು ಹುಟ್ಟಿದ್ದು ನವೆಂಬರ್ ೨೯ ೧೯೯೮ರಲ್ಲಿ. ನನ್ನ ತಂದೆಯ ಹೆಸರು ಕೆ ದೇವಯ್ಯ. ನನ್ನ ತಾಯಿಯ ಹೆಸರು ವಿಲೀನ. ನನ್ನ ಅಣ್ಣನ ಹೆಸರು ಸನಥ್. ನಾನು ಹುಟ್ಟಿದ್ದು ಕೊಡಗು ಜಿಲ್ಲೆಯ ವಿರಾಜ್ ಪೇಟೆ ತಾಲೂಕಿನ ಶ್ರೀಮಂಗಲ ಎಂಬ ಗ್ರಾಮದಲ್ಲಿ. ನನ್ನ ತಂದೆ ಅಡಿಕೆ, ಮೆಣಸು, ಎಲಕ್ಕಿ ತೋಟಗಳ ಮಾಲೀಕರಾಗಿದ್ದಾರೆ. ನನ್ನ ಬಾಲ್ಯದ ದಿನವನ್ನು ನನ್ನ ಹುಟ್ಟೂರಿನಲ್ಲಿ ಕಳೆದಿದ್ದೇನೆ. ಒಂದನೆಯ ತರಗತಿಯಿಂದ ಹತ್ತನೇ ತರಗತಿಯವರೆಗೆ ಕೊಡಗಿನ ಕೂರ್ಗ್ ಪಬ್ಲಿಕ್ ಶಾಲೆಯಲ್ಲಿ ಓದಿದ್ದು. ನನ್ನ ಬಾಲ್ಯದ ದಿನಗಳನ್ನು ನೆನೆಪಿಸಿದರೆ ನನಗೆ ಇನ್ನು ಬಾಲ್ಯದಲ್ಲಿ ಇರಬೇಕೆಂದು ಆಸೆವುಂಟಾಗುತ್ತದೆ. ಹಳ್ಳಿಯ ವಾತವರಣ ತುಂಬಾ ಚೆನ್ನಾಗಿತ್ತು. ನನಗೆ ಓದುವುದೆಂದರೆ ತುಂಬಾ ಇಷ್ಟ. ನನ್ನ ಮೆಚ್ಚಿನ ಪುಸ್ತಕ ನಮ್ಮೂರಿನ ರಸಿಕರು. ನನಗೆ ನಮ್ಮ ಪ್ರಧಾನ ಮಂತ್ರಿಯಾದ ನರೇಂದ್ರ ಮೋದಿಯವರು. ನನಗೆ ನಾಯಿಗಳೆಂದರೆ ತುಂಬಾ ಪ್ರೀತಿ. ಬಡವರಿಗೆ ಸಹಾಯಮಾಡುವುದು ನಮ್ಮ ಕರ್ಥವ್ಯ. ನನಗೆ ತುಂಬಾ ಇಷ್ಟವಾದ ಸ್ಥಳ ಮಡಿಕೇರಿ. ಈ ಗ್ರಾಮ ಹಸಿರು ತೋರಣ ಹೊದ್ದಂತಿದೆ. ಈ ಸ್ಥಳ ಕಾಡುಗಳಿಂದ ಮತ್ತು ಪ್ರಾಣಿಗಳಿಂದ ತುಂಬಿಕೊಂಡಿದೆ. ನನಗೆ ಭಾರತ ರತ್ನ ಪ್ರಶಸ್ಥಿ ದೊರಕಬೇಕೆಂಬ ಆಸೆವಿದೆ. ದೊಡ್ಡವಳಾಗಿ ನನ್ನ ತಂದೆ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳುತ್ತೇನೆ. ಅವರು ಸಂತೋಷವಾಗಿ ಬಾಳಬೇಕೆಂದು ನನ್ನ ದೊಡ್ದ ಆಸೆ.